[Date Prev][Date Next] [Thread Prev][Thread Next] [Date Index] [Thread Index]

kannada translation of sublevel5.po




# translation of sublevel5.po to Kannada
# Vikram Vincent <vincentvikram@swatantra.org>, 2007, 2010.
# Debian Installer master translation file
msgid ""
msgstr ""
"Project-Id-Version: sublevel5\n"
"Report-Msgid-Bugs-To: \n"
"POT-Creation-Date: 2010-03-30 23:19+0000\n"
"PO-Revision-Date: 2010-04-03 13:47+0530\n"
"Last-Translator: Vikram Vincent <vincentvikram@swatantra.org>\n"
"Language-Team: Kannada <debian-l10n-kannada@lists.debian.org>\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"X-Generator: KBabel 1.11.4\n"

#. Type: text
#. Description
#. :sl5:
#: ../partman-base.templates:61001
#, no-c-format
msgid "DASD %s (%s)"
msgstr "DASD %s (%s)"

#. Type: text
#. Description
#. :sl5:
#: ../partman-base.templates:62001
#, no-c-format
msgid "DASD %s (%s), partition #%s"
msgstr "DASD %s (%s), ವಿಭಜನೆ  #%s"

#. Type: text
#. Description
#. :sl5:
#. Setting to reserve a small part of the disk for use by BIOS-based bootloaders
#. such as GRUB.
#: ../partman-partitioning.templates:36001
msgid "Reserved BIOS boot area"
msgstr "ಕಾಯ್ದಿರಿಸಲ್ಪಟ್ಟ ಬಯೋಸ್ ಬೂಟ್ ಸ್ಥಳ"

#. Type: text
#. Description
#. :sl5:
#. short variant of 'Reserved BIOS boot area'
#. Up to 10 character positions
#: ../partman-partitioning.templates:37001
msgid "biosgrub"
msgstr "biosgrub"

#. Type: text
#. Description
#. :sl5:
#. Type: text
#. Description
#. :sl5:
#: ../partman-palo.templates:1001 ../partman-palo.templates:4001
msgid "PALO boot partition"
msgstr "PALO ಬೂಟ್ ವಿಭಜನೆ"

#. Type: boolean
#. Description
#. :sl5:
#: ../partman-palo.templates:2001
msgid "No PALO partition was found."
msgstr "ಯಾವುದೇ PALO ಬೂಟ್ ವಿಭಜನೆ ಪತ್ತೆಯಾಗಲಿಲ್ಲ "

#. Type: boolean
#. Description
#. :sl5:
#: ../partman-palo.templates:3001
msgid "The PALO partition must be in the first 2GB."
msgstr "PALO ಬೂಟ್ ವಿಭಜನೆಯು ಮೊದಲ ೨GB ಯಲ್ಲಿರಬೇಕು "

#. Type: text
#. Description
#. :sl5:
#: ../partman-efi.templates:1001
msgid ""
"In order to start your new system, the firmware on your Itanium system loads "
"the boot loader from its private EFI partition on the hard disk.  The boot "
"loader then loads the operating system from that same partition.  An EFI "
"partition has a FAT16 file system formatted on it and the bootable flag set. "
"Most installations place the EFI partition on the first primary partition of "
"the same hard disk that holds the root file system."
msgstr ""
"ನಿಮ್ಮ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು, ನಿಮ್ಮ ಇಟಾನಿಯಂ ವ್ಯವಸ್ಥೆಯ ಮೇಲಿರುವ ಫರ್ಮ್ ವೇರ್, ಹಾರ್ಡ್ ಡಿಸ್ಕಿನ ಮೇಲಿರುವ "
"ತನ್ನ ಖಾಸಗೀ EFI ವಿಭಜನೆಯಿಂದ ಬೂಟ್ ಲೋಡರನ್ನು ಲೋಡ್ ಮಾಡಿಕೊಳ್ಳುತ್ತದೆ. ನಂತರ ಅದೇ ವಿಭಜನೆಯಿಂದ ಆಪರೇಟಿಂಗ್ "
"ಸಿಸ್ಟಮ್ಮನ್ನು ಬೂಟ್ ಲೋಡರ್ ಲೋಡ್ ಮಾಡುತ್ತದೆ. ಒಂದು EFI ವಿಭಜನೆಯು ತನ್ನ ಮೇಲೆ ಫಾರ್ಮ್ಯಾಟ್ ಮಾಡಲ್ಪಟ್ಟ FAT16 "
"ಕಡತ ವ್ಯವಸ್ಥೆಯನ್ನು ಹೊಂದಿದ್ದು, ಬೂಟ್ ಫ್ಲ್ಯಾಗ್ ಸೆಟ್ ಆಗಿರುತ್ತದೆ. ಬಹುತೇಕ ಇನ್ಸ್ಟಾಲೇಶನ್ ಗಳು EFI ವಿಭಜನೆಯನ್ನು, "
"ರೂಟ್ ಕಡತ ವ್ಯವಸ್ಥೆಯನ್ನು ಹೊದಿರುವ ಹಾರ್ಡ್ ಡಿಸ್ಕಿನ, ಮೊದಲ ಪ್ರಾಥಮಿಕ ವಿಭಜನೆಯ ಮೇಲೆ ಇಡುತ್ತವೆ."
#. Type: text
#. Description
#. :sl5:
#. Type: text
#. Description
#. :sl5:
#: ../partman-efi.templates:2001 ../partman-efi.templates:4001
msgid "EFI boot partition"
msgstr "EFI ಬೂಟ್ ವಿಭಜನೆ"

#. Type: boolean
#. Description
#. :sl5:
#: ../partman-efi.templates:3001
msgid "No EFI partition was found."
msgstr "ಯಾವುದೇ  EFI ಬೂಟ್ ವಿಭಜನೆ ಪತ್ತೆಯಾಗಲಿಲ್ಲ"

#. Type: text
#. Description
#. :sl5:
#. short variant of 'EFI boot partition'
#. Up to 10 character positions
#: ../partman-efi.templates:5001
msgid "EFIboot"
msgstr "EFIboot"

#. Type: text
#. Description
#. :sl5:
#: ../partman-efi.templates:7001
msgid "EFI-fat16"
msgstr "EFI-fat16"

#. Type: boolean
#. Description
#. :sl5:
#: ../aboot-installer.templates:1001
msgid "Aboot installation failed.  Continue anyway?"
msgstr "Aboot ಇನ್ಸ್ಟಾಲೇಶನ್ ವಿಫಲವಾಗಿದೆ.ಆದರೂ ಮುಂದುವರೆಯಬೇಕೆ?"

#. Type: boolean
#. Description
#. :sl5:
#: ../aboot-installer.templates:1001
msgid ""
"The aboot package failed to install into /target/.  Installing aboot as a "
"boot loader is a required step.  The install problem might however be "
"unrelated to aboot, so continuing the installation may be possible."
msgstr ""
"/target/ ನೊಳಗೆ ಇನ್ಸ್ಟಾಲ್ ಆಗಲು aboot ಪ್ಯಾಕೇಜ್ ವಿಫಲವಾಗಿದೆ. aboot ಅನ್ನು ಒಂದು ಬೂಟ್ ಲೋಡರ್ ಆಗಿ "
"ಇನ್ಸ್ಟಾಲ್ ಮಾಡುವುದು ಒಂದು ಅವಶ್ಯಕ ಹೆಜ್ಜೆಯಾಗಿದೆ. ಇನ್ಸ್ಟಾಲ್ ಸಮಸ್ಯೆಯು aboot ಗೆ  ಸಂಬಂಧಪಡದೆ ಇರಬಹುದು. ಆದ್ದರಿಂದ "
"ಇನ್ಸ್ಟಾಲೇಶನ್ ಅನ್ನು ಮುಂದುವರೆಸುವುದುಸಾಧ್ಯವಿದೆ."

#. Type: select
#. Description
#. :sl5:
#: ../aboot-installer.templates:2001
msgid ""
"Aboot needs to install the boot loader on a bootable device containing an "
"ext2 partition.  Please select the ext2 partition that you wish aboot to "
"use.  If this is not the root file system, your kernel image and the "
"configuration file /etc/aboot.conf will be copied to that partition."
msgstr ""
"aboot , ext2 ವಿಭಜನೆಯನ್ನು ಹೊಂದಿರುವ ಬೂಟೆಬಲ್ ಡಿವೈಸಿನ ಮೇಲೆ ಬೂಟ್ ಲೋಡರನ್ನು ಇನ್ಸ್ಟಾಲ್ ಮಾಡಬಯಸುತ್ತದೆ."
"ದಯವಿಟ್ಟು  aboot ಬಳಸಬೇಕೆಂದು ನೀವು ಬಯಸುವ ext2 ವಿಭಜನೆಯನ್ನು ಆಯ್ಕೆ ಮಾಡಿ. ಇದು ರೂಟ್ ಕಡತ "
"ವ್ಯವಸ್ಥೆಯಲ್ಲದಿದ್ದರೆ ನಿಮ್ಮ ಕರ್ನಲ್ ಪ್ರತಿ ಹಾಗೂ /etc/aboot.conf ಕಡತಗಳನ್ನು, ಆ ವಿಭಜನೆಗೆ ನಕಲುಮಾಡಲಾಗುತ್ತದೆ."

#. Type: boolean
#. Description
#. :sl5:
#: ../aboot-installer.templates:3001
msgid "Install /boot on a disk with an unsupported partition table?"
msgstr "ಬೆಂಬಲಿಸಲ್ಪಡದ ವಿಭಜನಾ ಟೇಬಲ್ಲನ್ನು ಹೊದಿರುವ ಡಿಸ್ಕಿನ ಮೇಲೆ /boot ಅನ್ನು ಇನ್ಸ್ಟಾಲ್ ಮಾಡಬೇಕೆ?"

#. Type: boolean
#. Description
#. :sl5:
#: ../aboot-installer.templates:3001
msgid ""
"To be bootable from the SRM console, aboot and the kernel it loads must be "
"installed on a disk which uses BSD disklabels for its partition table.  "
"Your /boot directory is not located on such a disk.  If you proceed, you "
"will not be able to boot your system using aboot, and will need to boot it "
"some other way."
msgstr ""
"ಒಂದು SRM ಕನ್ಸೋಲಿನಿಂದ ಬೂಟ್ ಮಾದಲ್ಪಡಲು, aboot ಹಾಗೂ ಅದು ಲೋಡ್ ಮಾಡುವ ಕರ್ನಲ್, ತನ್ನ "
"ವಿಭಜನಾ ಟೇಬಲ್ಲಿಗೆ BSD ಡಿಸ್ಕ್ ಲೇಬಲ್ಲುಗಳನ್ನು ಬಳಸುವ ಡಿಸ್ಕಿನ ಮೇಲೆ ಇನ್ಸ್ಟಾಲ್ ಆಗಿರಬೇಕು. ನಿಮ್ಮ /boot ಡೈರೆಕ್ಟರಿಯು "
"ಅಂತಹ ಒಂದು ಡಿಸ್ಕಿನ ಮೇಲೆ ಇಲ್ಲ. ನೀವು ಮುಂದುವರೆದರೆ ನಿಮಗೆ aboot ಬಳಸಿ ನಿಮ್ಮ ಸಿಸ್ಟಮ್ಮನ್ನು ಬೂಟ್ ಮಾಡಲು "
"ಸಾದ್ಯವಾಗುವುದಿಲ್ಲ ಹಾಗೂ ಇನ್ನಾವುದೋ ವಿಧಾನದಿಂದ ನೀವು ಬೂಟ್ ಮಾಡಬೇಕಾಗುತ್ತದೆ."

#. Type: boolean
#. Description
#. :sl5:
#: ../aboot-installer.templates:4001
msgid "Use unsupported file system type for /boot?"
msgstr "/boot ಗೆ ಬೆಂಬಲಿಸಲ್ಪಡದ ಕಡತ ವ್ಯವಸ್ಥೆ ಯ ಮಾದರಿಯನ್ನುಯನ್ನು ಬಳಸಬೇಕೆ?"

#. Type: boolean
#. Description
#. :sl5:
#: ../aboot-installer.templates:4001
msgid ""
"Aboot requires /boot to be located on an ext2 partition on a bootable "
"device.  This means that either the root partition must be an ext2 file "
"system, or you must have a separate ext2 partition mounted at /boot."
msgstr ""
"/boot ಒಂದು ಬೂಟ್ ಮಾಡಬಹುದಾದ ವಿಭಜನೆಯ ಮೇಲಿನ ext2 ವಿಭಜನೆಯ ಮೇಲೆ ಇರಬೇಕೆಂದು Aboot "
"ಅಪೇಕ್ಷಿಸುತ್ತದೆ. ಇದರರ್ಥ ಒಂದೋ ರೂಟ್ ವಿಭಜನೆಯು ಒಂದು ext2 ಕಡತ ವ್ಯವಸ್ಥೆಯಾಗಿರಬೇಕು, ಇಲ್ಲವೇ ನೀವು "
"/boot ನ ಮೇಲೆ ಒಂದು ಪ್ರತ್ಯೇಕ ext2 ವಿಭಜನೆಯನ್ನು ಮೌಂಟ್ ಮಾಡಬೇಕು."
#. Type: boolean
#. Description
#. :sl5:
#: ../aboot-installer.templates:4001
msgid ""
"Currently, /boot is located on a partition of type ${PARTTYPE}.  If you keep "
"this setting, you will not be able to boot your Debian system using aboot."
msgstr ""
"ಈಗ  ${PARTTYPE} ಮಾದರಿಯ ವಿಭಜನೆಯ ಮೇಲೆ /boot ಸ್ಥಿತವಾಗಿದೆ. ಈ ಹೊಂದಾಣಿಕೆಯನ್ನು ನೀವು ಉಳಿಸಿಕೊಂಡರೆ, "
"ನೀವು ನಿಮ್ಮ ಡೆಬಿಯನ್ ಸಿಸ್ಟಮ್ಮನ್ನು aboot ಬಳಸಿ ಬೂಟ್ ಮಾಡಲು ಸಾಧ್ಯವಾಗುವುದಿಲ್ಲ."

#. Type: boolean
#. Description
#. :sl5:
#: ../aboot-installer.templates:5001
msgid "Install without aboot?"
msgstr "aboot ಇಲ್ಲದೇ ಇನ್ಸ್ಟಾಲ್ ಮಾಡಬೇಕೆ?"

#. Type: boolean
#. Description
#. :sl5:
#: ../aboot-installer.templates:5001
msgid ""
"Your /boot directory is located on a disk that has no space for the aboot "
"boot loader.  To install aboot, you must have a special aboot partition at "
"the beginning of your disk."
msgstr ""
"ನಿಮ್ಮ /boot ಡೈರೆಕ್ಟರಿಯು aboot ಬೂಟ್ ಲೋಡರಿಗೆ ಸ್ಥಳಾವಕಾಶವಿಲ್ಲದ ಡಿಸ್ಕಿನ ಮೇಲಿದೆ. aboot ಅನ್ನು "
"ಇನ್ಸ್ಟಾಲ್ ಮಾಡಲು ನೀವು ನಿಮ್ಮ ಡಿಸ್ಕಿನ ಆರಂಭದಲ್ಲಿ ವಿಶೇಷ aboot ವಿಭಜನೆಯನ್ನುಹೊಂದಿರಬೇಕು."

#. Type: boolean
#. Description
#. :sl5:
#: ../aboot-installer.templates:5001
msgid ""
"If you continue without correcting this problem, aboot will not be installed "
"and you will not be able to boot your new system from the SRM console."
msgstr ""
 "ನೀವು ಈ ಸಮಸ್ಯೆಯನ್ನು ಸರಿಪಡಿಸದೇ ಮುಂದುವರೆದರೆ aboot ಇನ್ಸ್ಟಾಲ್ ಆಗುವುದಿಲ್ಲ ಹಾಗೂ "
"ನೀವು ನಿಮ್ಮ ಹೊಸ ಸಿಸ್ಟಮ್ಮನ್ನು SRM ಕನ್ಸೋಲಿನಿಂದ ಬೂಟ್ ಮಾಡಲು ಸಾಧ್ಯವಾಗುವುದಿಲ್ಲ."

#. Type: text
#. Description
#. Main menu item
#. :sl5:
#: ../aboot-installer.templates:6001
msgid "Install aboot on a hard disk"
msgstr "aboot ಅನ್ನು ಹಾರ್ಡ್ ಡಿಸ್ಕಿಗೆ ಇನ್ಸ್ಟಾಲ್ ಮಾಡು"

#. Type: error
#. Description
#. :sl5:
#: ../aboot-installer.templates:7001
msgid "No ext2 partitions found"
msgstr "ಯಾವುದೇ ext2 ವಿಭಜನೆ ಪತ್ತೆಯಾಗಿಲ್ಲ"

#. Type: error
#. Description
#. :sl5:
#: ../aboot-installer.templates:7001
msgid ""
"No ext2 file systems were found on your computer.  To load the Linux kernel "
"from the SRM console, aboot needs an ext2 partition on a disk that has been "
"partitioned with BSD disklabels.  You will need to configure at least one "
"ext2 partition on your system before continuing."
msgstr ""
"ನಿಮ್ಮ ಕಂಪ್ಯೂಟರಿನಲ್ಲಿ ಕಡತ ವ್ಯವಸ್ಥೆಯು ಪತ್ತೆಯಾಗಿಲ್ಲ. ಲಿನಕ್ಸ್ ಕರ್ನಲನ್ನು SRM ಕನ್ಸೋಲಿನಿಂದ ಲೋಡ್ ಮಾಡಲು BSD "
"ಡಿಸ್ಕ್ ಲೇಬಲುಗಳೊಂದಿಗೆ ವಿಭಜಿಸಲ್ಪಟ್ಟ ext2 ವಿಭಜನೆಯೊಂದು ಡಿಸ್ಕಿನ ಮೆಲಿರಬೇಕೆಂದು aboot ಅಪೇಕ್ಷಿಸುತ್ತದೆ. "
"ಮುಂದುವರೆಯುವ ಮುನ್ನ ನೀವು ಸಿಸ್ಟಮ್ಮಿನಲ್ಲಿ ಕನಿಷ್ಠ ೧ ext2 ವಿಭಜನೆಯನ್ನು ಮಾಡಬೇಕು."

#. Type: text
#. Description
#. :sl5:
#: ../aboot-installer.templates:8001
msgid "Installing the aboot boot loader"
msgstr "'aboot' ಬೂಟ್ ಲೋಡರ್ ಅನ್ನು ಇನ್ಸ್ಟಾಲ್ ಮಾಡಲಾಗುತ್ತಿದೆ..."

#. Type: text
#. Description
#. :sl5:
#: ../aboot-installer.templates:9001
msgid "Installing the 'aboot' package..."
msgstr "'aboot' ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲಾಗುತ್ತಿದೆ..."

#. Type: text
#. Description
#. :sl5:
#: ../aboot-installer.templates:10001
msgid "Determining aboot boot device..."
msgstr "aboot ಬೂಟ್ ದಿವೈಸುಗಳನ್ನು ಹುಡುಕಲಾಗುತ್ತಿದೆ..."

#. Type: text
#. Description
#. :sl5:
#: ../aboot-installer.templates:11001
msgid "Installing aboot on ${BOOTDISK}..."
msgstr "aboot ಅನ್ನು ${BOOTDISK} ನ ಮೇಲೆ ಇನ್ಸ್ಟಾಲ್ ಮಾಡಲಾಗುತ್ತಿದೆ..."

#. Type: text
#. Description
#. :sl5:
#: ../aboot-installer.templates:12001
msgid "Configuring aboot to use partition ${PARTNUM}..."
msgstr "${PARTNUM} ವಿಭಜನೆಯನ್ನು ಉಪಯೋಗಿಸಲು aboot ಅನ್ನು ಕಾನ್ಫಿಗರ್ ಮಾಡಲಾಗುತ್ತಿದೆ."

#. Type: text
#. Description
#. :sl5:
#: ../aboot-installer.templates:13001
msgid "Copying kernel images to ${BOOTDEV}..."
msgstr "ಕರ್ನಲ್ ಪ್ರತಿಯನ್ನು ${BOOTDEV} ಗೆ ನಕಲು ಮಾಡಲಾಗುತ್ತಿದೆ..."

#. Type: text
#. Description
#. :sl5:
#. Type: text
#. Description
#. :sl5:
#: ../aboot-installer.templates:14001 ../aboot-installer.templates:15001
msgid "Aboot boot partition"
msgstr "Aboot ಬೂಟ್ ವಿಭಜನೆ"

#. Type: text
#. Description
#. :sl5:
#: ../aboot-installer.templates:16001
msgid "aboot"
msgstr "aboot"

#. Type: text
#. Description
#. :sl5:
#: ../vmelilo-installer.templates:1001
msgid "Installing vmelilo"
msgstr "vmelilo ಅನ್ನು ಇನ್ಸ್ಟಾಲ್ ಮಾಡಲಾಗುತ್ತಿದೆ"

#. Type: text
#. Description
#. :sl5:
#: ../vmelilo-installer.templates:2001
msgid "Installing vmelilo boot loader"
msgstr "vmelilo ಬೂಟ್ ಲೋಡರ್ ಅನ್ನು ಇನ್ಸ್ಟಾಲ್ ಮಾಡಲಾಗುತ್ತಿದೆ"

#. Type: boolean
#. Description
#. :sl5:
#: ../vmelilo-installer.templates:3001
msgid "vmelilo installation failed.  Continue anyway?"
msgstr "vmelilo ಇನ್ಸ್ಟಾಲೇಶನ್ ವಿಫಲವಾಗಿದೆ. ಆದರೂ ಮುಂದುವರೆಯಬೇಕೆ?"

#. Type: boolean
#. Description
#. :sl5:
#: ../vmelilo-installer.templates:3001
msgid ""
"The vmelilo package failed to install into /target/.  Installing vmelilo as "
"a boot loader is a required step.  The install problem might however be "
"unrelated to vmelilo, so continuing the installation may be possible."
msgstr ""
"/target/ ಗೆ ಇನ್ಸ್ಟಾಲ್ ಆಗುವಲ್ಲಿ vmelilo ಪ್ಯಾಕೇಜ್ ವಿಫಲವಾಗಿದೆ. vmelilo ಅನ್ನು ಒಂದು ಬೂಟ್ ಲೋಡರ್ ಆಗಿ "
"ಇನ್ಸ್ಟಾಲ್ ಮಾಡುವುದು ಒಂದು ಅವಶ್ಯಕ ಹೆಜ್ಜೆಯಾಗಿದೆ. ಇನ್ಸ್ಟಾಲ್ ಸಮಸ್ಯೆಯು vmelilo ಗೆ ಸಂಬಂಧಪಡದೆ ಇರಬಹುದು. ಆದ್ದರಿಂದ "
"ಇನ್ಸ್ಟಾಲೇಶನ್ ಅನ್ನು ಮುಂದುವರೆಸುವುದುಸಾಧ್ಯವಿದೆ."

#. Type: text
#. Description
#. :sl5:
#: ../vmelilo-installer.templates:4001
msgid "Looking for root partition..."
msgstr "ರೂಟ್ ವಿಭಜನೆಯನ್ನು ಹುಡುಕಲಾಗುತ್ತಿದೆ..."

#. Type: text
#. Description
#. :sl5:
#: ../vmelilo-installer.templates:6001
msgid "Creating vmelilo configuration..."
msgstr "vmelilo ಕಾನ್ಫಿಗರೇಶನ್ ಅನ್ನು ನಿರ್ಮಿಸಲಾಗುತ್ತಿದೆ..."

#. Type: error
#. Description
#. :sl5:
#: ../vmelilo-installer.templates:7001
msgid "Failed to create vmelilo configuration"
msgstr "vmelilo ಕಾನ್ಫಿಗರೇಶನ್ ನಿರ್ಮಾಣ ವಿಫಲವಾಗಿದೆ."

#. Type: error
#. Description
#. :sl5:
#: ../vmelilo-installer.templates:7001
msgid "The creation of the vmelilo configuration file failed."
msgstr "vmelilo ಕಾನ್ಫಿಗರೇಶನ್ ಕಡತದ ನಿರ್ಮಾಣ ವಿಫಲವಾಗಿದೆ."

#. Type: text
#. Description
#. :sl5:
#: ../vmelilo-installer.templates:8001
msgid "Installing vmelilo into bootstrap partition..."
msgstr "ಬೂಟ್ ಸ್ಟ್ರಾಪ್ ವಿಭಜನೆಗೆ vmelilo ಅನ್ನು ಇನ್ಸ್ಟಾಲ್ ಮಾಡಲಾಗುತ್ತಿದೆ..."

#. Type: error
#. Description
#. :sl5:
#: ../vmelilo-installer.templates:9001
msgid "The installation of the vmelilo boot loader failed."
msgstr "vmelilo ಬೂಟ್ ಲೋಡರಿನ ಇನ್ಸ್ಟಾಲೇಶನ್ ಪ್ರಕ್ರಿಯೆ ವಿಫಲವಾಗಿದೆ."

#. Type: text
#. Description
#. Main menu item
#. :sl5:
#: ../vmelilo-installer.templates:10001
msgid "Install the vmelilo boot loader on a hard disk"
msgstr "ಹಾರ್ಡ್ ಡಿಸ್ಕಿಗೆ vmelilo ಬೂಟ್ ಲೋಡರನ್ನು ಇನ್ಸ್ಟಾಲ್ ಮಾಡು."

#. Type: error
#. Description
#. :sl5:
#: ../partconf.templates:1001
msgid ""
"No partitions were found in your system. You may need to partition your hard "
"drives or load additional kernel modules."
msgstr "ನಿಮ್ಮ ವ್ಯವಸ್ಥೆಯಲ್ಲಿ ಯಾವುದೇ ವಿಭಜನೆಯೂ ಪತ್ತೆಯಾಗಲಿಲ್ಲ. ನೀವು ನಿಮ್ಮ ಹಾರ್ಡ್ ಡ್ರೈವನ್ನು ವಿಭಜಿಸಬೇಕು ಅಥವಾ "
"ಹೆಚ್ಚುವರಿ ಕರ್ನಲ್ ಮಾಡ್ಯೂಲುಗಳನ್ನು  ಲೋಡ್ ಮಾಡಬೇಕು."

#. Type: error
#. Description
#. :sl5:
#: ../partconf.templates:2001
msgid "No file systems found"
msgstr "ಯಾವುದೇ ಕಡತ ವ್ಯವಸ್ಥೆಯೂ ಪತ್ತೆಯಾಗಲಿಲ್ಲ"

#. Type: error
#. Description
#. :sl5:
#: ../partconf.templates:2001
msgid ""
"No usable file systems were found. You may need to load additional kernel "
"modules."
msgstr "ಯಾವುದೇ ಉಪಯುಕ್ತ ಕಡತ ವ್ಯವಸ್ಥೆಯೂ ಪತ್ತೆಯಾಗಲಿಲ್ಲ. ನೀವು ಕೆಲ ಹೆಚ್ಚುವರಿ ಕರ್ನಲ್ ಮಾಡ್ಯೂಲುಗಳನ್ನು "
"ಲೋಡ್ ಮಾಡಬೇಕು."

#. Type: select
#. Choices
#. :sl5:
#: ../partconf.templates:3001
msgid "Abort"
msgstr "ಸ್ಥಗಿತಗೊಳಿಸು"

#. Type: select
#. Choices
#. :sl5:
#. Note to translators : Please keep your translations of the choices
#. below a 65 columns limit (which means 65 characters
#. in single-byte languages)
#: ../partconf.templates:4001
msgid "Leave the file system intact"
msgstr "ಕಡತ ವ್ಯವಸ್ಥೆಯನ್ನು ಹಾಗೆಯೇ ಬಿಡು."

#. Type: select
#. Choices
#. :sl5:
#. Note to translators : Please keep your translations of the choices
#. below a 65 columns limit (which means 65 characters
#. in single-byte languages)
#. Type: select
#. Choices
#. :sl5:
#. Note to translators : Please keep your translations of each choice
#. (separated by commas)
#. below a 65 columns limit (which means 65 characters
#. in single-byte languages)
#: ../partconf.templates:4001 ../partconf.templates:5001
msgid "Create swap space"
msgstr "ಸ್ವಾಪ್ ಜಾಗವನ್ನು ನಿರ್ಮಿಸು"

#. Type: select
#. Description
#. :sl5:
#. Type: select
#. Description
#. :sl5:
#: ../partconf.templates:4002 ../partconf.templates:5002
msgid "Action on ${PARTITION}:"
msgstr "${PARTITION} ನ ಮೇಲಿನ ಕ್ರಮ:"

#. Type: select
#. Description
#. :sl5:
#: ../partconf.templates:4002
msgid ""
"This partition seems to already have a file system (${FSTYPE}). You can "
"choose to leave this file system intact, create a new file system, or create "
"swap space."
msgstr ""
"ಈ ವಿಭಜನೆಯು ಈಗಾಗಲೇ ಒಂದು ಕಡತ ವ್ಯವಸ್ಥೆಯನ್ನು (${FSTYPE}) ಹೊದಿರುವಂತೆ ಕಾಣುತ್ತದೆ. ನೀವು ಈ "
"ಕಡತ ವ್ಯವಸ್ಥೆಯನ್ನು ಹಾಗೆಯೇ ಬಿಡಬಹುದು ಅಥವಾ ಹೊಸ ಕಡತ ವ್ಯವಸ್ಥೆಯನ್ನೋ, ಸ್ವಾಪ್ ಜಾಗವನ್ನೋ ನಿರ್ಮಿಸಬಹುದು."

#. Type: select
#. Description
#. :sl5:
#: ../partconf.templates:5002
msgid ""
"This partition does not seem to have a file system. You can create a file "
"system or swap space on it."
msgstr "ಈ ವಿಭಜನೆಯು ಕಡತ ವ್ಯವಸ್ಥೆಯನ್ನು ಹೊಂದಿರುವಂತೆ ಕಾಣುವುದಿಲ್ಲ. ನೀವು ಇದರಲ್ಲಿ ಒಂದು ಕಡತ ವ್ಯವಸ್ಥೆಯನ್ನು "
"ಅಥವಾ ಸ್ವಾಪ್ ಜಾಗವನ್ನು ನಿರ್ಮಿಸಬಹುದು"

#. Type: select
#. Choices
#. Note to translators : Please keep your translations of each choice
#. (separated by commas)
#. below a 65 columns limit (which means 65 characters
#. in single-byte languages)
#. :sl5:
#. "it" is a partition
#: ../partconf.templates:6001
msgid "Don't mount it"
msgstr "ಅದನ್ನು ಮೌಂಟ್ ಮಾಡಬೇಡಿ."

#. Type: select
#. Description
#. :sl5:
#. Type: string
#. Description
#. :sl5:
#: ../partconf.templates:6002 ../partconf.templates:7001
msgid "Mount point for ${PARTITION}:"
msgstr "${PARTITION} ಗಾಗಿ ಮೌಂಟ್ ಪಾಯಿಂಟ್:"

#. Type: select
#. Description
#. :sl5:
#: ../partconf.templates:6002
msgid ""
"When a partition is mounted, it is available to the users of the system. You "
"always need a root (\"/\") partition, and it's often good to have a separate "
"partition for /home."
msgstr ""
"ಒಂದು ವಿಭಜನೆಯನ್ನು ಮೌಂಟ್ ಮಾಡಿದಾಗ ಅದು ವ್ಯವಸ್ಥೆಯ ಬಳಕೆದಾರರಿಗೆ ಲಭ್ಯವಿರುತ್ತದೆ. ನಿಮಗೆ ಒಂದು ರೂಟ್ (\"/\") "
"ವಿಭಜನೆಯು ಸದಾ ಅಗತ್ಯವಿರುತ್ತದೆ ಹಾಗೂ /home ಗಾಗಿ ಒಂದು ಪ್ರತ್ಯೇಕ ವಿಭಜನೆಯನ್ನು ಹೊಂದುವುದು ಒಳ್ಳೆಯದು."

#. Type: string
#. Description
#. :sl5:
#: ../partconf.templates:7001
msgid "Please enter where the partition should be mounted."
msgstr "ದಯವಿಟ್ಟು ಎಲ್ಲಿ ವಿಭಜನೆಯನ್ನು ಮೌಂಟ್ ಮಾಡಬೇಕೆಂಬುದನ್ನು ಎಂಟರ್ ಮಾಡಿರಿ."

#. Type: boolean
#. Description
#. :sl5:
#: ../partconf.templates:8001
msgid "Do you want to unmount the partitions so you can make changes?"
msgstr "ನೀವು ಬದಲಾವಣೆ ಮಾಡುವ ಉದ್ದೇಶದಿಂದ ವಿಭಜನೆಗಳನ್ನು ಅನ್ಮೌಂಟ್ ಮಾಡಬಯಸುತ್ತೀರಾ?"

#. Type: boolean
#. Description
#. :sl5:
#: ../partconf.templates:8001
msgid "Since the partitions have already been mounted, you cannot do any changes."
msgstr "ವಿಭಜನೆಗಳು ಈಗಾಗಲೇ ಮೌಂಟ್ ಆಗಿರುವುದರಿಂದ, ಈಗ ನೀವು ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ."

#. Type: error
#. Description
#. :sl5:
#: ../partconf.templates:9001
msgid "Failed to unmount partitions"
msgstr "ವಿಭಜನೆಗಳನ್ನು ಅನ್ಮೌಂಟ್ ಮಾಡುವಲ್ಲಿ ವಿಫಲವಾಗಿದೆ."

#. Type: error
#. Description
#. :sl5:
#: ../partconf.templates:9001
msgid "An unexpected error occurred while unmounting the partitions."
msgstr "ವಿಭಜನೆಗಳನ್ನು ಅನ್ಮೌಂಟ್ ಮಾಡುವಾಗ ಒಂದು ಅನಿರೀಕ್ಷಿತ ದೋಷ ಸಂಭವಿಸಿದೆ."

#. Type: error
#. Description
#. :sl5:
#: ../partconf.templates:9001
msgid "The partition configuration process has been aborted."
msgstr "ವಿಭಜನಾ ಕಾನ್ಫಿಗರೆಶನ್ ಪ್ರಕ್ರಿಯೆಯು ಸ್ಥಗಿಥಗೊಳಿಸಲ್ಪಟ್ಟಿದೆ."

#. Type: text
#. Description
#. :sl5:
#: ../partconf.templates:10001
#, no-c-format
msgid "Create %s file system"
msgstr "%s ಕಡತ ವ್ಯವಸ್ಥೆಯನ್ನು ನಿರ್ಮಿಸು."

#. Type: error
#. Description
#. :sl5:
#: ../partconf.templates:11001
msgid "No root partition (/)"
msgstr "ರೂಟ್ ವಿಭಜನೆ (/) ಇಲ್ಲ"

#. Type: error
#. Description
#. :sl5:
#: ../partconf.templates:11001
msgid ""
"You need a root partition. Please assign a partition to the root mount point "
"before continuing."
msgstr ""
"ನಿಮಗೊಂದು ರೂಟ್ ವಿಭಜನೆಯ ಅಗತ್ಯವಿದೆ.ಮುಂದುವರೆಯುವ ಮೊದಲು, ದಯವಿಟ್ಟು ರೂಟ್ ಮೌಂಟ್ ಪಾಯಿಂಟಿಗೆ ಒಂದು "
"ವಿಭಜನೆಯನ್ನು ವಹಿಸಿ."

#. Type: error
#. Description
#. :sl5:
#: ../partconf.templates:12001
msgid "Partition assigned to ${MOUNT}"
msgstr "ವಿಭಜನೆಯನ್ನು ${MOUNT}ಗೆ ವಹಿಸಲಾಗಿದೆ."

#. Type: error
#. Description
#. :sl5:
#: ../partconf.templates:12001
msgid "Mounting a partition on ${MOUNT} makes no sense. Please change this."
msgstr "ಒಂದು ವಿಭಜನೆಯನ್ನು ${MOUNT}ನ ಮೇಲೆ ಮೌಂಟ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ದಯವಿಟ್ಟು ಇದನ್ನು ಬದಲಿಸಿ."

#. Type: error
#. Description
#. :sl5:
#: ../partconf.templates:13001
msgid "Several partitions assigned to ${MOUNT}"
msgstr "${MOUNT} ಗೆ ಹಲವಾರು ವಿಭಜನೆಗಳನ್ನು ವಹಿಸಲಾಗಿದೆ."

#. Type: error
#. Description
#. :sl5:
#: ../partconf.templates:13001
msgid ""
"You cannot assign several partitions to the same mount point. Please change "
"all but one of them."
msgstr "ನೀವು ಹಲವು ವಿಭಜನೆಗಳನ್ನು ಒಂದೇ ಮೌಂಟ್ ಪಾಯಿಂಟಿಗೆ ವಹಿಸಲು ಸಾಧ್ಯವಿಲ್ಲ. ದಯವಿಟ್ಟು ಒಂದನ್ನು ಹೊರತುಪಡಿಸಿ "
"ಮಿಕ್ಕೆಲ್ಲವನ್ನೂ ಬದಲಿಸಿ."

#. Type: boolean
#. Description
#. :sl5:
#: ../partconf.templates:14001
msgid "Ready to create file systems and mount partitions?"
msgstr "ಕಡತವ್ಯವಸ್ಥೆಯನ್ನು ನಿರ್ಮಿಸಿ ವಿಭಜನೆಗಳನ್ನು ಮೌಂಟ್ ಮಾಡಲು ಸಿಧ್ಧವೇ?"

#. Type: boolean
#. Description
#. :sl5:
#: ../partconf.templates:14001
msgid "File systems will be created and partitions mounted."
msgstr "ಕಡತವ್ಯವಸ್ಥೆಯನ್ನು ನಿರ್ಮಿಸಿ ವಿಭಜನೆಗಳನ್ನು ಮೌಂಟ್ ಮಾಡಲಾಗುತ್ತದೆ"

#. Type: boolean
#. Description
#. :sl5:
#: ../partconf.templates:14001
msgid ""
"WARNING: This will destroy all data on the partitions you have assigned file "
"systems to."
msgstr "ಎಚ್ಚರಿಕೆ: ಇದು ನೀವು ಕಡತವ್ಯವಸ್ಥೆಯನ್ನು ವಹಿಸಿರುವ ವಿಭಜನೆಗಳಲ್ಲಿನ ಎಲ್ಲಾ ಮಾಹಿತಿಯನ್ನೂ  ನಾಶಗೊಳಿಸುತ್ತದೆ."

#. Type: error
#. Description
#. :sl5:
#: ../partconf.templates:15001
msgid "Failed to create swap space on ${PARTITION}"
msgstr "ಸ್ವಾಪ್ ಜಾಗವನ್ನು ${PARTITION} ನ ಮೇಲೆ  ನಿರ್ಮಿಸಲು ಸಾಧ್ಯವಾಗಲಿಲ್ಲ"

#. Type: error
#. Description
#. :sl5:
#: ../partconf.templates:15001
msgid "An error occurred when the swap space was created on ${PARTITION}."
msgstr "ಸ್ವಾಪ್ ಜಾಗವನ್ನು ${PARTITION} ನ ಮೇಲೆ ನಿರ್ಮಿಸಿದಾಗ ಒಂದು ದೋಷವಾಗಿದೆ."

#. Type: error
#. Description
#. :sl5:
#. Type: error
#. Description
#. :sl5:
#. Type: error
#. Description
#. :sl5:
#. Type: error
#. Description
#. :sl5:
#: ../partconf.templates:15001 ../partconf.templates:16001
#: ../partconf.templates:17001 ../partconf.templates:18001
msgid ""
"Please check the error log on the third console or /var/log/messages for "
"more information."
msgstr "ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ಮೂರನೆಯ ಕನ್ಸೋಲ್ ಅಥವಾ /var/log/messages ನಲ್ಲಿರುವ "
"ದೋಷ ಚರಿತ್ರೆಯನ್ನು ನೋಡಿ."

#. Type: error
#. Description
#. :sl5:
#: ../partconf.templates:16001
msgid "Failed to activate the swap space on ${PARTITION}"
msgstr "ಸ್ವಾಪ್ ಜಾಗವನ್ನು ${PARTITION} ನ ಮೇಲೆ  ಸಕ್ರಿಯಗೊಳಿಸಲು ವಿಫಲವಾಗಿದೆ."

#. Type: error
#. Description
#. :sl5:
#: ../partconf.templates:16001
msgid "An error occurred when the swap space on ${PARTITION} was activated."
msgstr "ಸ್ವಾಪ್ ಜಾಗವನ್ನು ${PARTITION} ನ ಮೇಲೆ ಸಕ್ರಿಯಗೊಳಿಸಿದಾಗ ಒಂದು ದೋಷ ಸಂಭವಿಸಿತು."

#. Type: error
#. Description
#. :sl5:
#: ../partconf.templates:17001
msgid "Failed to create ${FS} file system on ${PARTITION}"
msgstr "${FS} ಕಡತ ವ್ಯವಸ್ಥೆಯನ್ನು ${PARTITION} ನ ಮೇಲೆ ನಿರ್ಮಿಸಲು ಸಾಧ್ಯವಾಗಲಿಲ್ಲ"

#. Type: error
#. Description
#. :sl5:
#: ../partconf.templates:17001
msgid "An error occurred when the ${FS} file system was created on ${PARTITION}."
msgstr "${FS} ಕಡತ ವ್ಯವಸ್ಥೆಯನ್ನು ${PARTITION} ನ ಮೇಲೆ ನಿರ್ಮಿಸಿದಾಗ ಒಂದು ದೋಷ ಸಂಭವಿಸಿತು."

#. Type: error
#. Description
#. :sl5:
#: ../partconf.templates:18001
msgid "Failed to mount ${PARTITION} on ${MOUNT}"
msgstr "${PARTITION} ಅನ್ನು ${MOUNT}ನ ಮೇಲೆ ಮೌಂಟ್ ಮಾಡಲು ವಿಫಲವಾಗಿದೆ "

#. Type: error
#. Description
#. :sl5:
#: ../partconf.templates:18001
msgid "An error occurred when ${PARTITION} was mounted on ${MOUNT}."
msgstr "${PARTITION} ಅನ್ನು ${MOUNT}ನ ಮೇಲೆ ಮೌಂಟ್ ಮಾಡಿದಾಗ ಒಂದು ದೋಷ ಸಂಭವಿಸಿತು."

#. Type: text
#. Description
#. Main menu item
#. :sl5:
#: ../partconf.templates:19001
msgid "Configure and mount partitions"
msgstr "ವಿಭಜನೆಗಳನ್ನು ಕಾನ್ಫಿಗರ್ ಮಾಡಿ ಮೌಂಟ್ ಮಾಡು "

#. Type: select
#. Description
#. :sl5:
#: ../partitioner.templates:1002
msgid "Disk to partition:"
msgstr "ವಿಭಜನೆಯಾಗಬೇಕಿರುವ ಡಿಸ್ಕ್:"

#. Type: select
#. Description
#. :sl5:
#: ../partitioner.templates:1002
msgid "Please choose one of the listed disks to create partitions on it."
msgstr "ದಯವಿಟ್ಟು ವಿಭಜನೆ ಮಾಡಲು ಪಟ್ಟಿಯಿಂದ ಡಿಸ್ಕೊಂದನ್ನು ಆಯ್ಕೆಮಾಡಿ."

#. Type: select
#. Description
#. :sl5:
#: ../partitioner.templates:1002 ../s390-dasd.templates:1002
msgid "Select \"Finish\" at the bottom of the list when you are done."
msgstr "ಮಾಡಿದ ನಂತರ ಪಟ್ಟಿಯ ತಳದಲ್ಲಿರುವ \"ಸಮಾಪ್ತಿಗೊಳಿಸು\" ಅನ್ನು ಆಯ್ಕೆ ಮಾಡಿ"

#. Type: error
#. Description
#. :sl5:
#: ../partitioner.templates:2001
msgid "No disk found"
msgstr "ಯಾವುದೇ ಡಿಸ್ಕ್ ಪತ್ತೆಯಾಗಿಲ್ಲ"

#. Type: error
#. Description
#. :sl5:
#: ../partitioner.templates:2001
msgid ""
"Unable to find any disk in your system. Maybe some kernel modules need to be "
"loaded."
msgstr ""
"ನಿಮ್ಮ ಸಿಸ್ಟಮ್ಮಿನಲ್ಲಿ ಯಾವುದೇ ಡಿಸ್ಕನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಪ್ರಾಯಶಃ ಕೆಲವು ಕರ್ನಲ್ ಮೋಡ್ಯೂಲುಗಳು ಲೋಡ್ ಆಗಬೇಕಿವೆ."

#. Type: error
#. Description
#. :sl5:
#: ../partitioner.templates:3001
msgid "Partitioning error"
msgstr "ವಿಭಜನಾ ದೋಷ"

#. Type: error
#. Description
#. :sl5:
#: ../partitioner.templates:3001
msgid "Failed to partition the disk ${DISC}."
msgstr "${DISC} ಡಿಸ್ಕನ್ನು ವಿಭಜಿಸಲು ಸಾಧ್ಯವಾಗಲಿಲ್ಲ."

#. Type: text
#. Description
#. :sl5:
#. Main menu item
#: ../partitioner.templates:4001
msgid "Partition a hard drive"
msgstr "ಒಂದು ಹಾರ್ಡ್ ಡ್ರೈವನ್ನು ವಿಭಜಿಸು"

#. Type: select
#. Choices
#. Note to translators : Please keep your translations of the choices
#. below a 65 columns limit (which means 65 characters
#. in single-byte languages) including the initial path
#. :sl5:
#: ../s390-netdevice.templates:1001
msgid "ctc: Channel to Channel (CTC) or ESCON connection"
msgstr "ctc: ಚಾನಲ್ ನಿಂದ ಚಾನಲ್ ಗೆ (CTC) ಅಥವಾ ESCON ಸಂಪರ್ಕ"

#. Type: select
#. Choices
#. Note to translators : Please keep your translations of the choices
#. below a 65 columns limit (which means 65 characters
#. in single-byte languages) including the initial path
#. :sl5:
#: ../s390-netdevice.templates:1001
msgid "qeth: OSA-Express in QDIO mode / HiperSockets"
msgstr "qeth: QDIO ಮೋಡಿನಲ್ಲಿ OSA -ಎಕ್ಸಪ್ರೆಸ್/ ಹೈಪರ್ ಸಾಕೆಟ್ "

#. Type: select
#. Choices
#. Note to translators : Please keep your translations of the choices
#. below a 65 columns limit (which means 65 characters
#. in single-byte languages) including the initial path
#. :sl5:
#: ../s390-netdevice.templates:1001
msgid "iucv: Inter-User Communication Vehicle - available for VM guests only"
msgstr "iucv: ಅಂತರ-ಬಳಕೆದಾರ ಸಂಪರ್ಕ ವಾಹಕ - ಕೇವಲ VM ಅತಿಥಿಗಳಿಗೆ ಮಾತ್ರ ಲಭ್ಯ"  

#. Type: select
#. Description
#. :sl5:
#: ../s390-netdevice.templates:1002
msgid "Network device type:"
msgstr "ಸಂಪರ್ಕಜಾಲದ ಡಿವೈಸಿನ ಮಾದರಿ:"

#. Type: select
#. Description
#. :sl5:
#: ../s390-netdevice.templates:1002
msgid ""
"Please choose the type of your primary network interface that you will need "
"for installing the Debian system (via NFS or HTTP). Only the listed devices "
"are supported."
msgstr ""
"ದಯವಿಟ್ಟು ಡೆಬಿಯನ್ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯವಿರುವ ಪ್ರಾಥಮಿಕ ಸಂಪರ್ಕಜಾಲದ ಮಾದರಿಯನ್ನು  (NFS ಅಥವಾ HTTP "
"ಮುಖಾಂತರ) ಆಯ್ಕೆಮಾಡಿರಿ . ಕೇವಲ ಪಟ್ಟಿಯಲ್ಲಿರುವ ದಿವೈಸುಗಳನ್ನು ಬೆಂಬಲಿಸಲಾಗಿದೆ."  

#. Type: select
#. Description
#. :sl5:
#: ../s390-netdevice.templates:2001
msgid "CTC read device:"
msgstr "CTC ಓದುವ ಡಿವೈಸ್:"

#. Type: select
#. Description
#. :sl5:
#. Type: select
#. Description
#. :sl5:
#: ../s390-netdevice.templates:2001 ../s390-netdevice.templates:3001
msgid "The following device numbers might belong to CTC or ESCON connections."
msgstr "ಕೆಳಕಂಡ ಡಿವೈಸ್ ಸಂಖ್ಯೆಗಳು CTC or ESCON ಕನೆಕ್ಷನ್ನಿಗೆ ಸೇರಿರಬಹುದು."

#. Type: select
#. Description
#. :sl5:
#: ../s390-netdevice.templates:3001
msgid "CTC write device:"
msgstr "CTC ಬರೆವ ಡಿವೈಸ್:"

#. Type: boolean
#. Description
#. :sl5:
#. Type: boolean
#. Description
#. :sl5:
#. Type: boolean
#. Description
#. :sl5:
#: ../s390-netdevice.templates:4001 ../s390-netdevice.templates:8001
#: ../s390-netdevice.templates:13001
msgid "Do you accept this configuration?"
msgstr "ನೀವು ಈ ಕಾನ್ಫಿಗರೆಶನ್ನನ್ನು ಒಪ್ಪಿಕೊಳ್ಳುತ್ತೀರಾ?"

#. Type: boolean
#. Description
#. :sl5:
#: ../s390-netdevice.templates:4001
msgid ""
"The configured parameters are:\n"
" read channel  = ${device_read}\n"
" write channel = ${device_write}\n"
" protocol      = ${protocol}"
msgstr ""
"ಕಾನ್ಫಿಗರ್ ಮಾಡಲ್ಪಟ್ಟ ಪ್ಯಾರಾಮೀಟರುಗಳು:\n"
"ಓದುವ ಚಾನೆಲ್   = ${device_read}\n"
"ಬರೆಯುವ ಚಾನೆಲ್ = ${device_write}\n"
"ಪ್ರೋಟೋಕಾಲ್       = ${protocol}"
#. Type: error
#. Description
#. :sl5:
#: ../s390-netdevice.templates:5001
msgid "No CTC or ESCON connections"
msgstr "ಯಾವುದೇ CTC ಅಥವಾ ಇಸ್ಕಾನ್ ಕನೆಕ್ಷನ್ ಇಲ್ಲ"

#. Type: error
#. Description
#. :sl5:
#: ../s390-netdevice.templates:5001
msgid "Please make sure that you have set them up correctly."
msgstr "ದಯವಿಟ್ಟು ಅವುಗಳನ್ನು ಸರಿಯಾಗಿ ಸೆಟ್ ಅಪ್ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ."

#. Type: select
#. Description
#. :sl5:
#: ../s390-netdevice.templates:6001
msgid "Protocol for this connection:"
msgstr "ಈ ಸಂಪರ್ಕದ ಪ್ರೋಟೋಕಾಲ್:"

#. Type: select
#. Description
#. :sl5:
#: ../s390-netdevice.templates:7001
msgid "Device:"
msgstr "ಡಿವೈಸ್:"

#. Type: select
#. Description
#. :sl5:
#: ../s390-netdevice.templates:7001
msgid "Please select the OSA-Express QDIO / HiperSockets device."
msgstr "ದಯವಿಟ್ಟು ಯಾವುದಾದರೂ OSA ಎಕ್ಸಪ್ರೆಸ್ QDIO ಕಾರ್ಡ್/ ಹೈಪರ್ ಡಿವೈಸನ್ನು ಸೆಲೆಕ್ಟ್ ಮಾಡಿ.
"

#. Type: boolean
#. Description
#. :sl5:
#: ../s390-netdevice.templates:8001
msgid ""
"The configured parameters are:\n"
" channels = ${device0}, ${device1}, ${device2}\n"
" port     = ${port}\n"
" portname = ${portname}\n"
" layer2   = ${layer2}"
msgstr ""
"ಕಾನ್ಫಿಗರ್ ಮಾಡಲ್ಪಟ್ಟ ಪ್ಯಾರಾಮೀಟರುಗಳು:\n"
" ಚಾನೆಲ್                         = ${device0}, ${device1}, ${device2}\n"
" ಪೋರ್ಟ್                    = ${port}\n"
" ಪೋರ್ಟ್ ಹೆಸರು   = ${portname}\n"
"ಲೇಯರ್೨                    = ${layer2}"
#. Type: error
#. Description
#. :sl5:
#: ../s390-netdevice.templates:9001
msgid "No OSA-Express QDIO cards / HiperSockets"
msgstr "ಯಾವುದೇ OSA ಎಕ್ಸಪ್ರೆಸ್ QDIO ಕಾರ್ಡ್/ ಹೈಪರ್ ಸಾಕೆಟ್ ಇಲ್ಲ"

#. Type: error
#. Description
#. :sl5:
#: ../s390-netdevice.templates:9001
msgid ""
"No OSA-Express QDIO cards / HiperSockets were detected. If you are running "
"VM please make sure that your card is attached to this guest."
msgstr "ಯಾವುದೇ OSA ಎಕ್ಸಪ್ರೆಸ್ ಕಾರ್ಡ್/ ಹೈಪರ್ ಸಾಕೆಟ್ ಕಂಡು ಬಂದಿಲ್ಲ. ನೀವು VM ಬಳಸುತ್ತಿದ್ದರೆ ದಯವಿಟ್ಟು , "
"ಈ ಅತಿಥಿಗೆ ನಿಮ್ಮ ಕಾರ್ಡ್ ಜೋಡಿಸಲ್ಪಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ."

#. Type: string
#. Description
#. :sl5:
#: ../s390-netdevice.templates:10001
msgid "Portname:"
msgstr "ಪೋರ್ಟಿನ ಹೆಸರು :"

#. Type: string
#. Description
#. :sl5:
#: ../s390-netdevice.templates:10001
msgid ""
"Please enter the portname of your OSA-Express card. This name must be 1 to 8 "
"characters long and must be equal on all systems accessing the same card."
msgstr ""
"ದಯವಿಟ್ಟು ನಿಮ್ಮ OSA ಎಕ್ಸಪ್ರೆಸ್ ಕಾರ್ಡಿನ ಪೋರ್ಟ್ ಹೆಸರನ್ನು ಎಂಟರ್ ಮಾಡಿ. ಈ ಹೆಸರು ೧ ರಿಂದ ೮ ಅಕ್ಷರಗಳನ್ನು ಒಳಗೊಂಡಿರಬೇಕು  "
"ಹಾಗೂ ಒಂದೇ ಕಾರ್ಡನ್ನು ಬಳಸುವ ಎಲ್ಲ ಸಿಸ್ಟಮ್ಮುಗಳಲ್ಲೂ ಈಹೆಸರು ಒಂದೇ ಆಗಿರಬೇಕು."

#. Type: string
#. Description
#. :sl5:
#: ../s390-netdevice.templates:10001
msgid ""
"Leave it empty if you want to use HiperSockets. This parameter is required "
"for cards with microcode level 2.10 or later or when you want to share a "
"card."
msgstr ""
"ಹೈಪರ್ ಸಾಕೆಟ್ಟುಗಳನ್ನು ಬಳಸಬೇಕೆಂದರೆ ಇದನ್ನು ಖಾಲಿ ಬಿಡಿ. ೨.೧೦ ಅಥವಾ ನಂತರದ ಮೈಕ್ರೋಕೋಡ್ ಲೆವೆಲ್ಲನ್ನು ಹೊದಿರುವ  "
"ಕಾರ್ಡುಗಳಿಗೆ ಅಥವಾ ಕಾರ್ಡನ್ನು ನೀವು ಹಂಚಿಕೊಳ್ಳಬೇಕೆಂದರೆ, ಈ ಪ್ಯಾರಾಮೀಟರ್ ಅವಶ್ಯಕ."

#. Type: string
#. Description
#. :sl5:
#: ../s390-netdevice.templates:10001
msgid "The name will automatically be converted to uppercase."
msgstr "ಹೆಸರು ಸ್ವಯಂ ಆಗಿ ದೊಡ್ದಕ್ಷರಕ್ಕೆ ಬದಲಾಯಿಸಲ್ಪಡುತ್ತದೆ."

#. Type: string
#. Description
#. :sl5:
#: ../s390-netdevice.templates:11001
msgid "Port:"
msgstr "ಪೋರ್ಟ್:"

#. Type: string
#. Description
#. :sl5:
#: ../s390-netdevice.templates:11001
msgid "Please enter a relative port for this connection."
msgstr "ದಯವಿಟ್ಟು ಈ ಸಂಪರ್ಕಕ್ಕೆ ಒಂದು ಸಾಪೇಕ್ಷ ಪೋರ್ಟನ್ನು ಎಂಟರ್ ಮಾಡಿ."

#. Type: boolean
#. Description
#. :sl5:
#: ../s390-netdevice.templates:12001
msgid "Use this device in layer2 mode?"
msgstr "ಈ ಡಿವೈಸನ್ನು ಲೇಯರ್೨ ಮೋಡಿನಲ್ಲಿ ಬಳಸಬೇಕೆ?"

#. Type: boolean
#. Description
#. :sl5:
#: ../s390-netdevice.templates:12001
msgid ""
"By default OSA-Express cards use layer3 mode. In that mode LLC headers are "
"removed from incoming IPv4 packets. Using the card in layer2 mode will make "
"it keep the MAC addresses of IPv4 packets."
msgstr ""
"ಓ.ಎಸ್.ಎ ಎಕ್ಸಪ್ರೆಸ್ ಕಾರ್ಡುಗಳು ಡೀಫಾಲ್ಟ್ ಆಗಿ ಲೇಯರ್೩ ನೋಡುಗಳನ್ನು ಬಳಸುತ್ತವೆ. ಆ ಮೋಡಿನಲ್ಲಿ , ಒಳಬರುವ  IPv4 "
"ಪ್ಯಾಕೆಟ್ಟುಗಳಿಂದ LLC ಹೆಡ್ದರುಗಳು ತೆಗೆದು ಹಾಕಲ್ಪಡುತ್ತವೆ.  ಕಾರ್ಡನ್ನು ಲೇಯರ್೩ಮೋಡಿನಲ್ಲಿ ಬಳಸುವುದರಿಂದ, ಕಾರ್ಡು  "
"IPv4ಪ್ಯಾಕೆಟ್ಟಿನ ಮ್ಯಾಕ್ ವಿಳಾಸಗಳನ್ನು ಉಳಿಸಿಕೊಳ್ಳುತ್ತದೆ." 
#. Type: boolean
#. Description
#. :sl5:
#: ../s390-netdevice.templates:13001
msgid ""
"The configured parameter is:\n"
" peer  = ${peer}"
msgstr ""
"ಕಾನ್ಫಿಗರ್ ಮಾಡಲ್ಪಟ್ಟ ಪ್ಯಾರಾಮೀಟರುಗಳು:"
"ಪೀರ್   = ${peer}" 

#. Type: string
#. Description
#. :sl5:
#: ../s390-netdevice.templates:14001
msgid "VM peer:"
msgstr "ವಿ.ಎಂ ಪೀರ್ :"

#. Type: string
#. Description
#. :sl5:
#: ../s390-netdevice.templates:14001
msgid "Please enter the name of the VM peer you want to connect to."
msgstr "ದಯವಿಟ್ಟು ನೀವು ಕನೆಕ್ಟ್ ಆಗಬಯಸುವ ವಿ.ಎಂ ಪೀರ್ ನ ಹೆಸರನ್ನು ಎಂಟರ್ ಮಾಡಿ."

#. Type: string
#. Description
#. :sl5:
#: ../s390-netdevice.templates:14001
msgid ""
"If you want to connect to multiple peers, separate the names by colons, e."
"g.  tcpip:linux1."
msgstr ""
"ನೀವು ಅನೇಕ ಪೀರ್ ಗಳೊಂದಿಗೆ ಸಂಪರ್ಕ ಸಾಧಿಸಬೇಕೆನ್ದಿದ್ದರೆ, ಹೆಸರುಗಳನ್ನು ':' ಚಿನ್ಹೆಯಿಂದ " 
"ಪ್ರತ್ಯೇಕಿಸಿ, ಉದಾ. tcpip:linux1."

#. Type: string
#. Description
#. :sl5:
#: ../s390-netdevice.templates:14001
msgid ""
"The standard TCP/IP server name on VM is TCPIP; on VIF it's $TCPIP. Note: "
"IUCV must be enabled in the VM user directory for this driver to work and it "
"must be set up on both ends of the communication."
msgstr ""
"ನ ಮೇಲೆ ಸ್ಟಾಂಡರ್ಡ್ TCP/IP ಸರ್ವರ್ ನ ಹೆಸರು TCPIP . VIF ನಲ್ಲಿ ಇದು $TCPIP . ಗಮನಿಸಿ: "
"ಈ ಡ್ರೈವರ್ ಕಾರ್ಯನಿರ್ವಹಿಸಬೇಕಾದರೆ VM ಬಳಕೆದಾರ ಡೈರೆಕ್ಟರಿಯಲ್ಲಿ IUCV ಚಾಲೂ ಇರಬೇಕು ಹಾಗೂ "
"ಅದು ಸಂಪರ್ಕದ ಎರಡೂ ಬದಿಯಲ್ಲಿ ಸೆಟ್ ಅಪ್ಆಗಿರಬೇಕು."

#. Type: text
#. Description
#. Main menu item
#. :sl5:
#: ../s390-netdevice.templates:15001
msgid "Configure the network device"
msgstr "ನೆಟ್ವರ್ಕ್ ದಿವೈಸುಗಳನ್ನು ಕಾನ್ಫಿಗರ್  ಮಾಡು."

#. Type: select
#. Description
#. :sl5:
#: ../s390-dasd.templates:1002
msgid "Available devices:"
msgstr "ಲಭ್ಯವಿರುವ ದಿವೈಸುಗಳು :"

#. Type: select
#. Description
#. :sl5:
#: ../s390-dasd.templates:1002
msgid ""
"The following direct access storage devices (DASD) are available. Please "
"select each device you want to use one at a time."
msgstr ""
"ಕೆಳಕಂಡ ನೇರ ಅಕ್ಸೆಸ್ ಸಂಗ್ರಹ ಮಾಧ್ಯಮ(ಡಿ.ಎ.ಎಸ್.ಡಿ )ಗಳು ಲಭ್ಯವಿರುತ್ತವೆ. ದಯವಿಟ್ಟು "
"ನೀವು ಬಳಸಬಯಸುವ ಪ್ರತಿಯೊಂದು ದಿವೈಸ್ಸನ್ನು, ಒಂದೊಂದಾಗಿ ಆಯ್ಕೆ ಮಾಡಿ."

#. Type: string
#. Description
#. :sl5:
#: ../s390-dasd.templates:2001
msgid "Choose device:"
msgstr "ದಿವೈಸನ್ನು ಆಯ್ಕೆ ಮಾಡಿ:"

#. Type: string
#. Description
#. :sl5:
#: ../s390-dasd.templates:2001
msgid ""
"Please choose a device. You have to specify the complete device number, "
"including leading zeros."
msgstr ""
"ದಯವಿಟ್ಟು ಒಂದು ದಿವೈಸನ್ನು ಆಯ್ಕೆ ಮಾಡಿ. ಪರಿಪೂರ್ಣ ಡಿವೈಸ್ ಸಂಖ್ಯೆಯನ್ನು ನಮೂದಿಸಿ."
"ಮುಂದಿರುವ ಸೊನ್ನೆಗಳನ್ನೂ ಸೇರಿಸಿ "

#. Type: error
#. Description
#. :sl5:
#: ../s390-dasd.templates:3001
#, fuzzy
#| msgid "Invalid hostname"
msgid "Invalid device"
msgstr "ಅಮಾನ್ಯವಾದ ಡಿವೈಸ್"

#. Type: error
#. Description
#. :sl5:
#: ../s390-dasd.templates:3001
msgid "An invalid device number has been chosen."
msgstr "ಒಂದು ಅಮಾನ್ಯವಾದ ಡಿವೈಸ್ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ."

#. Type: boolean
#. Description
#. :sl5:
#: ../s390-dasd.templates:4001
msgid "Format the device?"
msgstr "ಡಿವೈಸ್ ಅನ್ನು ಫಾರ್ಮ್ಯಾಟ್ ಮಾಡಬಹುದೇ?"

#. Type: boolean
#. Description
#. :sl5:
#: ../s390-dasd.templates:4001
msgid ""
"The installer is unable to detect if the device ${device} has already been "
"formatted or not. Devices need to be formatted before you can create "
"partitions."
msgstr ""
"ಡಿವೈಸ್ ಈಗಾಗಲೇ ಫಾರ್ಮ್ಯಾಟ್ ಆಗಿದೆಯೇ ಎಂದು ಕಂಡು ಹಿಡಿಯಲು ಫಾರ್ಮ್ಯಾಟರ್ ಗೆ ಸಾಧ್ಯವಾಗುತ್ತಿಲ್ಲ "
"ನೀವು ವಿಭಜನೆ ಮಾಡುವ ಮೊದಲು, ಡಿಸ್ಕ್ ಫಾರ್ಮ್ಯಾಟ್ ಆಗಿರಬೇಕು."

#. Type: boolean
#. Description
#. :sl5:
#: ../s390-dasd.templates:4001
msgid ""
"If you are sure the device has already been correctly formatted, you don't "
"need to do so again."
msgstr "ಡಿವೈಸ್ ಈಗಾಗಲೇ ಸರಿಯಾಗಿ ಫಾರ್ಮ್ಯಾಟ್ ಆಗಿದೆ ಎಂಬ ವಿಶ್ವಾಸವಿದ್ದರೆ, ನೀವು ಮತ್ತೆ ಅದನ್ನು ಫಾರ್ಮ್ಯಾಟ್ ಮಾಡುವ ಅಗತ್ಯವಿಲ್ಲ."

#. Type: text
#. Description
#. :sl5:
#: ../s390-dasd.templates:5001
msgid "Formatting ${device}..."
msgstr "${device} ಅನ್ನು ಫಾರ್ಮ್ಯಾಟ್ ಮಾಡಲಾಗುತ್ತಿದೆ..."

#. Type: text
#. Description
#. Main menu item. Keep translations below 55 columns
#. :sl5:
#: ../s390-dasd.templates:6001
msgid "Configure direct access storage devices (DASD)"
msgstr "ನೇರ ಅಕ್ಸೆಸ್ ಸಂಗ್ರಹ ಮಾಧ್ಯಮವನ್ನು ಕಾನ್ಫಿಗರ್ ಮಾಡು"

#. Type: text
#. Description
#. Main menu item
#. :sl5:
#: ../zipl-installer.templates:1001
msgid "Install the ZIPL boot loader on a hard disk"
msgstr "ZIPL ಬೂಟ್ ಲೋಡರನ್ನು ಹಾರ್ಡ್ ಡಿಸ್ಕೊಂದಕ್ಕೆ ಇನ್ಸ್ಟಾಲ್ ಮಾಡು"


Reply to: